50+ Best Feeling Quotes in Kannada Text : Welcome to our blog post on “Feeling Quotes in Kannada Text”! If you’re looking for a collection of heartfelt and inspiring quotes to express your emotions, you’ve come to the right place.
In this post, we have carefully curated a selection of Feeling Quotes in Kannada Text that will resonate with you on a deep level. Whether you are searching for words to capture the joy, sadness, love, or any other sentiment, our compilation of Feeling Quotes in Kannada Text has something for everyone.
So, let’s dive into this enriching journey of self-expression and discover the power of words to convey our innermost feelings.

Feeling Quotes in Kannada
ಬದುಕೆಂಬ ನಾಟಕದಲ್ಲಿ ಸುಖಕ್ಕಿಂತ
ನೋವಿನ ನಟನೆ ಜಾಸ್ತಿ ಇದೆ
ಹೆಣ್ಣಿಗೆ ಪ್ರೀತ್ಸೋದು ಗೊತ್ತು,
ಆ ಪ್ರೀತಿಗೆ ಬೆಲೆ ಸಿಕ್ಕದೇ ಹೋದಾಗ
ಅದನ್ನು ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು
ಜಗವ ಅರಿಯೇನೋ ನಾನು, ಇಲ್ಲ ಜಗವೇ ನನ್ನರಿಯದೂ ಬಿದ್ದೆದ್ದು ಸಾಕಾಗಿ ಮುನ್ನಡೆಯನಾದೆನು

ನಿರೀಕ್ಷೆ ಹುಸಿಯಾಯಿತು,
ಕನಸು ನುಚ್ಚುನೂರಾಯಿತು
ಸೋತ ಕಣ್ಣುಗಳ ಕಣ್ಣೀರು ಹೇಳುತ್ತಿದೆ,
ಕಂಡ ಕನಸುಗಳು ನೂರು
ಮನಸ್ಸಿನ ನ್ಯಾಯಾಲಯದಲ್ಲಿ
ಮನಸಾಕ್ಷಿಯೇ ನ್ಯಾಯಾಧೀಶ
ಕೆಲವರು ನಮ್ಮನ್ನು ತುಂಬಾ ಇಷ್ಟಪಡುತ್ತಾರೆ,
ಅನ್ನೋ ಭ್ರಮೆಯಲ್ಲಿ ನಾವಿರ್ತಿವಿ, ಆಮೇಲೆ ಗೊತ್ತಾಗುವುದು,
ಅವರ ಟೈಂಪಾಸಿಗೆ ನಮ್ಮನ್ನು use ಮಾಡ್ಕೊಂಡಿದ್ದಾರೆ ಅಂತ

ಯಾರೋ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ, ನೀಡದಿರು ಇನ್ನೊಮ್ಮೆ ಪ್ರೀತಿಯ ಭಿಕ್ಷೆ
ನಿನ್ನ ನೆನಪು ನನಗೆ
ಮನೆಯಂತೆ ಭಾಸವಾಗುತ್ತಿದೆ,
ಆದ್ದರಿಂದ ನನ್ನ ಮನಸ್ಸು ಅಲೆದಾಡಿದಾಗಲೆಲ್ಲ
ನಿನ್ನ ಬಳಿಗೆ ಮರಳುತ್ತದೆ
ತೀರಾ ಅಸಹ್ಯ ಅನಿಸುವಷ್ಟು
ಯಾರನ್ನು ದ್ವೇಷಿಸಬಾರದು,
ಹಾಗೇನೇ ತೀರಾ ಅಂಗಲಾಚಿ
ಬೇಡಿಕೊಳ್ಳುವಷ್ಟು ಯಾರನ್ನು
ಪ್ರೀತಿಸಲೂಬಾರದು

Feeling Quotes in Kannada Text
ಎದೆಯೊಳಗೆ ನನ್ನವಳ ಹೆಸರು ಹಚ್ಚಾಗಿದೆ,
ಅಳಿಸಲು ಸಾವು ಬರಬೇಕು ಇಲ್ಲವೇ ಸಾವನ್ನೇ
ನಾ ಹುಡುಕಿ ಹೊರಡಬೇಕು
ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರು, ಅವರ ಬದುಕಿನಲ್ಲಿ ನಾವು ಹೊರಗಿನವರೇ
ಚುಚ್ಚು ಮಾತುಗಳನ್ನು ತಡೆದುಕೊಳ್ಳಬಹುದು,
ಆದರೆ ಮನಸ್ಸಿಗೆ ಆದ ನೋವನ್ನು ತಡೆಯಲು ಸಾಧ್ಯವಿಲ್ಲ

ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು,
ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ
ಹೃದಯವನ್ನು ಪ್ರವೇಶಿಸಲು ಮಾರ್ಗವಿದೆ ಆದರೆ ಹೃದಯದಿಂದ ಹೊರ ನಡೆಯಲು ಮಾರ್ಗವಿಲ್ಲ! ಆದುದರಿಂದಲೇ ಎಲ್ಲರೂ ಹೃದಯ ಒಡೆದೆ ಹೋಗುತ್ತಾರೆ
ಒಳ್ಳೆಯ ಮಾತುಗಳು ಯಾರಿಗೂ ಇಷ್ಟ ಆಗಲ್ಲ,
ಆದರೆ ಒಳ್ಳೆಯ ಮನಸ್ಸುಗಳು ಯಾರಿಗೂ ಅರ್ಥ ಆಗಲ್ಲ
ಭಾವನೆಗಳಿಗೆ ನಿರಂತರವಾಗಿ ಏಟು ಬೀಳ್ತಾ ಹೋದ್ರೆ,
ಹೃದಯ ಕೂಡ ಕಲ್ಲಾಗಿ ಬೀಳುತ್ತೆ
Read More:

ಕಾಡುವ ಬಡತನ ನಾಳೆ ಹೋಗಬಹುದು,
ಇಲ್ಲದ ಸಿರಿತನ ಮುಂದೆ ಬರಬಹುದು,
ಆದರೆ ಒಮ್ಮೆ ಕಳೆದುಕೊಂಡ
ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ
ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು,
ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ
ಎದೆಯಲ್ಲಿ ಸಿಹಿಯಾದ
ನೆನಪೊಂದು ಅಸುನೀಗಿದೆ,
ಮೊಗದಲ್ಲಿ ಸಿಹಿಯಾದ
ನಗುವೊಂದು ಮರೆಯಾಗಿದೆ

Feeling Quotes Kannada
ಖುಷಿಯನ್ನು ಕಿತ್ತುಕೊಂಡಿರುವವರೆ
ಹೇಳುತ್ತಿದ್ದಾರೆ ಖುಷಿಯಾಗಿರು ಎಂದು
ಮರೆಯಬೇಕಾದ ಮಾತುಗಳಿನ್ನು ನೆನಪಿವೆ
ಅದರಿಂದಲೇ ಜೀವನದಲ್ಲಿ ಗೊಂದಲಮಯವಿದೆ
ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು,
ಅದನ್ನು ಯಾರೂ ಪಳಗಿಸಲು ಸಾಧ್ಯವಿಲ್ಲ
ಬಿಸಿರಕ್ತಗಳ ಹೃದಯ ಬೆಸೆಯಬೇಕಾದ ಹೊತ್ತಲ್ಲಿ,
ಆಸೆಯೊಂದು ಹೃದಯವನ್ನೆ ಛಿಧ್ರಗೊಳಿಸಿತು
ಎಷ್ಟೇ ಕಷ್ಟ ಬಂದರೂ ಕಣ್ಣೀರು

ಮೋಸ ಮಾಡಿದವರನ್ನು ಕ್ಷಮಿಸುವಷ್ಟು
ಉದಾರಿಯಾಗಬೇಕು ನಿಜ, ಆದರೆ
ಅವರನ್ನು ಮತ್ತೆ ಮತ್ತೆ ನಂಬುವಷ್ಟು
ಮೂರ್ಖರಾಗಬಾರದು
ಯಾರನ್ನಾದರೂ ನೋಯಿಸುವುದು ಸಮುದ್ರಕ್ಕೆ ಕಲ್ಲೆಸೆದಷ್ಟು ಸುಲಭ! ಆದರೆ ಕಲ್ಲು ಎಷ್ಟು ಆಳಕ್ಕೆ ಹೋಗಿದೆ ಎಂದು ಅಳೆಯುವುದು ಕೆಲ್ಲೆಸೆದವನಿಗೂ ಅಸಾದ್ಯ
ನಮ್ಮ ಪ್ರೀತಿ ರಾಧಾಕೃಷ್ಣರ
ತರ ಪವಿತ್ರವಾಗಿರಬೇಕು ಅಂತ ಬಯಸಿದ್ದೆ,
ತಪ್ಪಾಗಿ ಹೋಯಿತು, ನೀ ನನ್ನ ಬಾಳಿನಲ್ಲಿ
ರಾಧೆ ಆದೇ ಹೊರತು ರುಕ್ಮಿಣಿ ಆಗಲೇ ಇಲ್ಲ

ಹೆಣ್ಣಿಗೆ ಪ್ರೀತ್ಸೋದು ಗೊತ್ತು,
ಆ ಪ್ರೀತಿಗೆ ಬೆಲೆ ಸಿಕ್ಕದೇ ಹೋದಾಗ
ಅದನ್ನು ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು
ಕಳೆದು ಹೋದವರನ್ನು ಹುಡುಕಬಹುದು,
ಆದರೆ ಬದಲಾದವರನ್ನು ಹುಡುಕುವುದು ತುಂಬಾ ಕಷ್ಟ
ಯಾರೋ ಅಪರಿಚಿತರು ಕೊಟ್ಟ ನೋವನ್ನು ಎರಡು ದಿನಗಳಲ್ಲಿ ಮರೆಯಬಹುದು, ಆದರೆ ನಮ್ಮ ಬಗ್ಗೆ ಎಲ್ಲ ತಿಳಿದಿರುವ ನಮ್ಮವರೇ ಕೊಟ್ಟ ನೋವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ

Feeling Alone Quotes in Kannada
ಒಲ್ಲದ ಮನಸ್ಸಿನಿಂದ ಕಳೆಯುವ,
ಪ್ರತಿಯೊಂದು ನಿಮಿಷ ವರುಷಕ್ಕೆ ಸಮ
ಆದಾಗ ಹೃದಯಕ್ಕೆ ಗಾಯ,
ಮೊಗದಲ್ಲಿರುವ ನಗುವೇ ಮಾಯ
ಎದೆಯಲ್ಲಿ ಸಿಹಿಯಾದ ನೆನಪೊಂದು ಅಸುನೀಗಿದೆ,
ಮೊಗದಲ್ಲಿ ಸಿಹಿಯಾದ ನಗುವೊಂದು ಮರೆಯಾಗಿದೆ

ನಾನು ಇನ್ನು ಮುಂದೆ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ ಏಕೆಂದರೆ ನಾನು ಇನ್ನು ಮುಂದೆ ಯಾರನ್ನೂ ನನ್ನವರೆಂದು ಭಾವಿಸುವುದಿಲ್ಲ
ನೀ ಬರೆದ ಕವಿತೆಯಲ್ಲಿ ಮರೆತು
ಹೋದ ಪದವೊಂದು ನಾನು,
ನಾ ಬರೆಯಲಾಗದೇ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು
ಬಿಟ್ಟು ಸಾಯುವುದು ತುಂಬಾ ಸುಲಭ,
ಆದರೆ ಬಿಟ್ಟುಕೊಟ್ಟು ಬದುಕೋದ ಇದೆಯಲ್ಲ
ಅದು ನರಕಕ್ಕಿಂತ ನರಕ

ನಮ್ಮವರು ಇಲ್ಲಿ ಯಾರೂ ಇಲ್ಲ, ನಾವು ತುಂಬಾ ನಂಬಿದವರೇ ಕೊನೆಗೆ ನಂಬಿಕೆ ದ್ರೋಹ ಮಾಡೋದು
ಒಬ್ರನ್ನ ನಂಬೋದು ತಪ್ಪಲ್ಲ, ಆದ್ರೆ ಅತಿಯಾಗಿ ನಂಬಿ ಮೋಸ ಹೋಗ್ತಿವಲ್ಲ ಅದು ನಾವು ಮಾಡೋ ದೊಡ್ಡ ತಪ್ಪು
ನನ್ನವರೆನ್ನಲು ತುಂಬಾ ಜನರಿಹರು ಎನಗೆ
ನನ್ನವರೆನಿಸುವವರು ತುಂಬಾ ಕಡಿಮೆ
ಹೊರಬರದಂತೆ ನೋಡಿಕೊಳ್ಳಬೇಕು,
ಯಾಕೆಂದರೆ ನಮ್ಮ ಕಣ್ಣೀರು ನೋಡಿ
ಸಮಾಧಾನ ಮಾಡುವವರಿಗಿಂತ
ಅಪಹಾಸ್ಯ ಮಾಡುವವರೇ ಹೆಚ್ಚು

Feeling Sad Quotes in Kannada
ನನ್ನ ಒಂಟಿತನದ ಬಗ್ಗೆ ನನಗಿನ್ನು ದೂರಿಲ್ಲ;
ನಾನು ಕಲ್ಲು, ನಾನು ನನ್ನನೂ ಪ್ರೀತಿಸುವುದಿಲ್ಲ
ಇನ್ನೆಲ್ಲಿ ಈ ಕಣ್ಣಿಗೆ ಸುಖನಿದ್ದೆ, ನಿನ್ನ ನೆನಪಲಿ ದಿನರಾತ್ರಿ ರೋದನೆ
ಕ್ಷಣ ಮಾತ್ರವೂ ನಿನ್ನಗಲಿರಲು ಅರಿಯದ ಈ ಜೀವ,
ನೀನಿರದೆ ಉಸಿರಿಹುದು; ಹೃದಯ ನಿರ್ಜೀವ

ಬಣ್ಣಗಳನ್ನು ನೋಡಿದರೆ ಭಯವಾಗಲ್ಲ
ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು
ಕಂಡರೆ ಭಯವಾಗುತ್ತೆ
ಸಿಟ್ಟಿಲ್ಲ ನನಗೀಗ, ಪ್ರೀತಿಯೂ ಇಲ್ಲ
ದುಖಃ ಒಂದಿದೆ ಆದರೂ ನೀ ಬೇಕಾಗಿಲ್ಲ
ಪ್ರೀತಿಯ ಬಯಸಿ ಹೃದಯವ ಕೊಟ್ಟೆ, ಸಿಕ್ಕಿತು ನನಗೆ ದುಃಖದ ಮೂಟೆ
ಮೋಸ ಎಲ್ಲರೂ ಮಾಡುತ್ತಾರೆ ಆದರೆ
ನಂಬಿಕೆ ದ್ರೋಹ ನಾವು ತುಂಬಾ
ನಂಬಿದವರೆ ಮಾಡುತ್ತಾರೆ

ನೀ ನನ್ನವಳೆನ್ನುವ ಭ್ರಮೆ ಎಂದಿಗೂ ಇರಲಿ ಹೀಗೇ
ಒಡೆಯದಿರು ಹೃದಯವ ನೀ ನೀಡದಿರು ಬಾಧೆ
ಕಣ್ಣೀರು ಭಾರವಾಗಿರುವುದಿಲ್ಲ ಆದರೂ ಅದು ಹೊರಗೆ ಬಂದಾಗ ಮನಸ್ಸು ಹಗುರಗೊಳ್ಳುತ್ತದೆ
ನಂಬಿಕಸ್ತರಿಂದ ಮೋಸ ಹೋದೆವು
ಎಂದು ಪ್ರಾಮಾಣಿಕರು ಹತಾಶರಾಗಬೇಕಿಲ್ಲ,
ಕಡೆಗೆ ಇತಿಹಾಸದಲ್ಲಿ ಉಳಿದವರು
ಪ್ರಾಮಾಣಿಕರು ಹೊರತು ಮೋಸಗಾರರಲ್ಲ

ನನ್ನ ಕಣ್ಣಲ್ಲಿ ಇರೋ ನೋವೆ ನಿನಗೆ ಅರ್ಥ ಆಗ್ತಿಲ್ಲ,
ಇನ್ನು ಮನಸ್ಸಲ್ಲಿರೋ ಪ್ರೀತಿ ಹೇಗೆ ಅರ್ಥ ಆಗಬೇಕು ಹೇಳು
ಇನ್ನೇಷ್ಟು ಹೊರಲಿ ಭಾರವನು?
ಮುಟ್ಟಿಬಿಡುವೆನು ಬೇಗ ಒಂದು ತೀರವನ್ನು
In conclusion, feeling quotes in Kannada text have the power to touch our hearts and resonate with our emotions. These profound expressions encapsulate the essence of human feelings, allowing us to connect with ourselves and others on a deeper level.
Whether it’s love, joy, sorrow, or excitement, feeling quotes in Kannada text have a way of beautifully articulating what words often fail to convey. So, immerse yourself in the rich tapestry of emotions with these evocative and heartfelt quotes, as they offer solace, inspiration, and a glimpse into the beauty of the human experience.
Discover the profound impact of feeling quotes in Kannada text and allow them to enhance your journey of self-discovery and emotional connection.
Tags: Feeling Quotes in Kannada, Feeling Quotes in Kannada Text, Feeling Quotes Kannada, Feeling Alone Quotes in Kannada, Feeling Sad Quotes in Kannada, Love Feelings Quotes in Kannada, Pain Feeling Quotes Kannada.